Wednesday, November 3, 2021

ಅಮೃತ ಸಿಂಚನ -18

ಮೋಸ ವಂಚನೆ ತುಂಬಿದ ಜಗದಲ್ಲಿ

ಪರಿಶುದ್ಧ ಪ್ರೀತಿಗೆ ಜಾಗವಿಲ್ಲ

ಹಣಕ್ಕೆ ಬೆಲೆ ಕೊಡುವ ಮನದಲ್ಲಿ

ಭಾವನೆಗಳಿಗೆ ಬೆಲೆಯಿಲ್ಲ 

ಪ್ರೀತಿಯಾಗಲಿ, ಭಾವನೆಗಳನ್ನಾಗಲಿ ಅರ್ಹರೊಂದಿಗೆ

ಮಾತ್ರ ಹಂಚಿಕೊಳ್ಳಿ 


No comments: