Life is nothing but bundle of experiences,
Analyse it in an Innovative way to be successful.
Life is nothing but bundle of experiences,
Analyse it in an Innovative way to be successful.
ಹುಂಡಿಗೆ ಹಾಕಿದ ಹಣ
ಉಳ್ಳವರ ಹೊಟ್ಟೆ ಸೇರಿದರೆ,
ಹಸಿದ ಅನಾಥ ಕಂದಮ್ಮಗಳ ಹೊಟ್ಟೆಗೆ ಹಾಕಿದ ಅನ್ನ
ದೇವರ ಮಡಿಲು ಸೇರುವುದು
ಕಾಲ ಚಕ್ರ ಸಾಗಿದಂತೆ
ಪರಿಸ್ಥಿತಿ ಬದಲಾಗುವುದು ನಂಬಿಕೆ ಇಡಿ
ಆಗ ನಮ್ಮನ್ನು ತುಳಿದವರು
ನಮ್ಮ ಕಾಲ ಬಳಿ ಇರುತ್ತಾರೆ