Wednesday, September 29, 2021

ಅಮೃತ ಸಿಂಚನ - 17

 ಹುಂಡಿಗೆ ಹಾಕಿದ ಹಣ

ಉಳ್ಳವರ ಹೊಟ್ಟೆ ಸೇರಿದರೆ,

ಹಸಿದ ಅನಾಥ ಕಂದಮ್ಮಗಳ ಹೊಟ್ಟೆಗೆ ಹಾಕಿದ ಅನ್ನ

ದೇವರ ಮಡಿಲು ಸೇರುವುದು



Sunday, March 28, 2021

ಅಮೃತ ಸಿಂಚನ - 16

ಕಾಲ ಚಕ್ರ ಸಾಗಿದಂತೆ

ಪರಿಸ್ಥಿತಿ ಬದಲಾಗುವುದು ನಂಬಿಕೆ ಇಡಿ

ಆಗ ನಮ್ಮನ್ನು ತುಳಿದವರು 

ನಮ್ಮ ಕಾಲ ಬಳಿ ಇರುತ್ತಾರೆ



Wednesday, September 23, 2020

ಅಮೃತ ಸಿಂಚನ - ಅಧ್ಯಾಯ 15

ಮಕ್ಕಳಿಗಾಗಿ ಹಣ ಆಸ್ತಿಯನ್ನು
ಕೂಡಿಡುವುದಕ್ಕಿಂತ
ಅವರನ್ನೇ ಆಸ್ತಿಯೆಂಬಂತೆ 
ಪ್ರೀತಿಸುವುದು ಉತ್ತಮ........
ಕೂಡಿಟ್ಟ ಆಸ್ತಿಯ ಹಿಂದೆ ಓಡದೆ
ವಾತ್ಸಲ್ಯದ ಆಸ್ತಿಯನ್ನು ಮರೆಯದೆ
ಸದಾ ಹೃದಯ ಶ್ರೀಮಂತರಾಗಿರುತ್ತಾರೆ.....

ಅಮೃತ ಸಿಂಚನ

ಸಂಗೀತ ಮತ್ತು ಬರವಣಿಗೆಗೆ
ಮನಸ್ಸಿನ ನೋವನ್ನು ಸಂತೈಸುವ ಶಕ್ತಿಯಿದೆ


💖ರಾಧೇ ಕೃಷ್ಣ💖

ಹೃದಯದ ಬಾಗಿಲ

ತಟ್ಟಿ ನೀ ಹೋದರೆ

ರಾಧೆಯ ಮನಸ್ಸು ಭಾರ

ಕಾಣದ ಕನಸನ್ನು 

ಕೊಟ್ಟು ನೀ ಹೋದರೆ

ವಾಸ್ತವ ಬದುಕು ದೂರ

ಹುಡುಕುವ ಕಂಗಳು 

ಕಾಣದೆ ಹೋದರೆ

ಕಣ್ಧಾರೆಯೇ ಸಾಗರ

ಕೇಳುವ ಕಿವಿಗಳು

ಆಲಿಸದೇ ಹೋದರೆ

ಕೊಳಲದನಿಯ ಸಾರ

ಪ್ರೀತಿಯ ಸ್ಫೂರ್ತಿ 

ನೀ ಕಣ್ಮರೆಯಾದರೆ 

ಮನದಾಳದಲ್ಲಿ ಅಂಧಕಾರ 

ಮನ ಮೋಹಕ ಕೃಷ್ಣ 

ನೀ ದೂರವಾದರೆ 

ವಿಧಿಯಾಟ ಬಲು ಕ್ರೂರ

                               - ಬರಹಗಾರರ ಕಾಲ್ಪನಿಕ ಸಾಲುಗಳು






Saturday, September 12, 2020

ಪೊಣ್ಣು ಬಾಲೆ - ತುಳು ಸಾಹಿತ್ಯ

 ಬದುಕ್ ಪನ್ಪಿ ಬಾನೊಡ್

ಬೊಳ್ಳಿ ಬೊಲ್ಪು ಮೂಡುಂಡ್ 

ತೆಲಿಕೆದ ಬೊಳ್ಳಿಳೆ ದಂಡ್ 

ಪೊರ್ಲು ತೊಟ್ಟಿಲ್ ತೂಗುಂಡ್ 


ಬಂಗಾರ್ದ ಕೊರಳ್ 

ದೇವರ್ ಕೊರ್ತಿ ಮಗಳ್ 

ತೆಲಿಕೆದಿಂಜಿ ಮೋನೆನೇ ಪೊರ್ಲು 

ಕಾರ್ದ ಗೆಜ್ಜೆ ನಾದದ ಕೊಳಲ್ 


ಮೋಕೆದಿಂಜಿ ಕಡಲ್ 

ಬರ್ಸ ಪನಿತ ಮುಗಲ್ 

ತಂಪಾಂಡ್ ಭೂಮಿದ ಉಡಲ್ 

ಕಣ್ಣ ತೆಲಿಕೆಗ್ ಯಾನಾಯೆ ಮರ್ಲ್ 


ತೊದಲೊಂದೊಂಜಿ ಪಾತೆರಾ 

ಎಲ್ಯ-ಎಲ್ಯ ಹೆಜ್ಜೆ ದೀಪಿ ಐಸಿರಾ 

ಮಾಜೊಂದುಂಡು ಬೇಸರಾ 

ಪೊಣ್ಣು ಬಾಲೆ ಇಲ್ಲಗ್ ನೇಸರಾ




A Good Teacher - ಇಂಗ್ಲೀಷ್ ಸಾಹಿತ್ಯ

 A Good Teacher

Guiding Star Forever

Shares the Knowledge

Gives Goal Attaining Courage

Knowledge Is An Ocean Pearl

No One Can Ever Steal

Hardwork Is Only The Way

Teacher Spreads The Confidence Ray

Happy With Student's Success

Guides To Overcome Failures

Adds Value To The Life

Guiding Star In Everyone's Life