💗ಪದಗಳೇ ನಿಲುಕದು 💚
💗ನಿಮ್ಮ ಬಣ್ಣಿಸಲು💚
💗ಜನುಮವೇ ಸಾಲದು 💚
💗ಋಣವ ತೀರಿಸಲು 💚
💖ತೊದಲ ನುಡಿಯ ಮಾತಂದು 💜
💖 ನಿಮ್ಮ ಬಳಿಗೆ ಕರೆಯಲು💜
💖 ಅಂಬೆಗಾಲ ನಡಿಗೆಗೆಂದು 💜
💖 ತುದಿ ಬೆರಳು ಹಿಡಿಯಲು💜
💕ಕೈ ತುತ್ತು ಸವಿಯದು 💛
💕ಸಾಧ್ಯವೇ ಮರೆಯಲು 💛
💕ಬಿಗಿದಪ್ಪಿದ ಮಡಿಲದು💛
💕ಅಳುವ ಕಂದನ ಆಲಂಗಿಸಲು 💛
💝ನೋವ ಸಹಿಸಿ ಇತ್ತ ಜನುಮವಿದು❤
💝 ನಿಸ್ವಾರ್ಥ ಪ್ರೀತಿಯ ಕಡಲು❤
💝ಸೃಷ್ಟಿಯ ಅದ್ಭುತ ವರವಿದು❤
💝 ಅಮ್ಮ ಎಂಬ ತ್ಯಾಗ ಮೂರ್ತಿಯು❤💞
💟 Mother is the one who can take the place of all others but whose place no one else can take in our life💓 She is the one with whom we will argue a lot and quarrel the most but she is the one who loves and cares us the most in this world💛 Mother's love will never end💚 The best place to cry is on a mother's arms and lap💜 When we look into our mother's eyes, we will come to know that, her's is the purest love we can find on this earth❤

3 comments:
👌👌👌
👌👌
ಹೀಗೆ ಕವನಗಳನ್ನು ಓದಿ ಪ್ರೋತ್ಸಾಹಿಸಿ. ನಿಮ್ಮ ಪ್ರೋತ್ಸಾಹ ನಮಗೆ ಸ್ಫೂರ್ತಿ. Thank you for your precious time for reading this. Good luck for your future too.
Post a Comment