💖ಬದುಕಿನ ಪುಟದಲ್ಲಿ ಭಾವನಾತ್ಮಕ ಕುರುಹುಗಳು💖
Saturday, August 1, 2020
ಅಮೃತ ಸಿಂಚನ - ಅಧ್ಯಾಯ 1
ಧಾನ್ಯದ ಬೀಜ ಬಿತ್ತಿದರೆ
ಮೂರು ವರುಷದ ಫಲ
ಹಣ್ಣಿನ ಬೀಜ ಬಿತ್ತಿದರೆ
ನೂರು ವರುಷದ ಫಲ
ವಿದ್ಯೆಯ ಬೀಜ ಬಿತ್ತಿದರೆ
ಸಾವಿರಾರು ವರುಷದ ಫಲ
ಜ್ಞಾನ ಯಾರೂ ಕದಿಯಲಾರದ
ಸಂಪತ್ತಿನ ಕಣಜ
- ಒಂದೊಳ್ಳೆ ಮಾತು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment